ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ

Read English post here : Bhagyada balegara-Conversations with a bangle seller ಈಗಿನ ಕಾಲದಲ್ಲಿ, ನಗರ ನಿವಾಸಿಗಳು ತಮ್ಮ ಅಮ್ಮನಿಗೆ ಬಳೆ ಕಳುಹಿಸೋದು ಬಲು ಸುಲಭ. ದೂರದಲ್ಲಿ ಇದ್ದರೆ, ಫ್ಲಿಪ್ಕಾರ್ಟ್, ಅಮೆಜಾನ್ ಅಥವಾ ದುಡ್ಡು ಕಳ್ಸದ್ರೆ ಅವ್ರೆ ಅಂಗಡಿಲಿ ಬಳೆ ತೊಗೊತಾರೆ. ಯಾರ ಹತ್ರ ಮಾತಾಡ ಬೇಕಿಲ್ಲ, ವಿಳಾಸ ಹೇಳ್ಬೇಕಿಲ್ಲ. ಬಳೆ ಆರಿಸೋಕೆ ಸಮಯ ಬೇಕು ಅಷ್ಟೇ! ‘ಭಾಗ್ಯದ ಬಳೆಗಾರ’ ಜಾನಪದ ಗೀತೆ ನಮ್ಮನ್ನು ಬೇರೊಂದು ಜಾಗ ಹಾಗು ಸರಳವಾದ ಸಮಯಕ್ಕೆ ಕರೆದೊಯ್ಯುತ್ತೆ. ಒಬ್ಬ ನವ ವಿವಾಹಿತ ಹುಡುಗಿ, ಬಳೆಗಾರನಿಗೆ ತನ್ನ ತವರು ಮನೆಗೆ ದಾರಿ ಹೇಗೆ ಹೇಳುತ್ತಾಳೆ … Continue reading ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ

Bhagyada balegara-Conversations with a bangle seller

Read Kannada post here : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ Bhagyada balegara is a popular Kannada folk song. It is actually a conversation between a newlywed young girl and a bangle seller. I’ve lots of thoughts on this song. As I started writing, I realized it cannot be a concise read. So folks interested in just the lyrics please scroll down. In many parts of … Continue reading Bhagyada balegara-Conversations with a bangle seller

ತರವಲ್ಲ ತಗಿ ನಿನ್ನ ತಂಬೂರಿ / Taravalla tagi ninna tamburi

Summary : Saint poet Shishunala Sharif of 19th century Karnataka uses the humble Tamburi to tell the masses to not just pluck the strings but know how to play to the tune, understand the music and the feeling behind it else don’t play, correct yourself when wrong, there is one for every level of intellect, its for the one who knows life, its even for the … Continue reading ತರವಲ್ಲ ತಗಿ ನಿನ್ನ ತಂಬೂರಿ / Taravalla tagi ninna tamburi

ನೋಡವಳಂದವ / Nodavalandava

ಶೀರ್ಷಿಕೆ : ನೋಡವಳಂದವ ಕವಿ : ಕನ್ನಡ ಜನ ಪ್ರಾಕಾರ : ಜಾನಪದ ಗೀತೆ ಭಾಷೆ : ಕನ್ನಡ ನೋಡವಳಂದವ ಮೊಗ್ಗಿನ ಮಾಲೆ ಚಂದವ ಬೆಟ್ಟ ಬಿಟ್ಟಿಳಿಯುತ್ತ ಬಿಟ್ಟಾಳೇ ಮಂಡೆಯ ಉಟ್ಟಿರೊ ಲಂಗ ಹುಲಿ ಚರ್ಮ ನೋಡವಳಂದವ ಉಟ್ಟಿರೊ ಲಂಗ ಹುಲಿ ಚರ್ಮ ಚಾಮುಂಡಿ ಬೆಟ್ಟ ಬಿಟ್ಟಿಳಿಯೋ ಸಡಗರ ನೋಡವಳಂದವ ಮೊಗ್ಗಿನ ಮಾಲೆ ಚಂದವ ತಾಯಿ ಚಾಮುಂಡಿಯ ಬಾಣಾಸುರದ ಮ್ಯಾಲೆ ಜಾಗರವಾಡೌನೆ  ಎಳೆನಾಗ ನೋಡವಳಂದವ ಜಾಗರವಾಡೌನೆ  ಎಳೆನಾಗ ಹೆಡೆಸರ್ಪ ತಾಯಿ ಚಾಮುಂಡಿಗೆ ಬಿಸಿಲೆಂದು ನೋಡವಳಂದವ ಮೊಗ್ಗಿನ ಮಾಲೆ ಚಂದವ ತಾಳೆಹೂವ್ ತಂದೀವ್ನಿ ತಾಳ್ತಾಯೆ ನನ್ನವ್ವ ಮೇಗಲ ತೋಟದ ಮರುಗವ ನೋಡವಳಂದವ ಮೇಗಲ ತೋಟದ ಮರುಗವ ತಂದೀವ್ನಿ ಒಪ್ಪಿಸಿಕೊಳ್ಳೆ … Continue reading ನೋಡವಳಂದವ / Nodavalandava