Aadisi nodu beelisi nodu-Life lessons from a doll

Read Kannada post here : ಆಡಿಸಿ ನೋಡು ಬೀಳಿಸಿ ನೋಡು-ಬೊಂಬೆಯ ಜೀವನ ಪಾಠ  There is a special type of doll in Southern India (Thanjavur) that wobbles to a great degree but never falls! The trick is in the design of the doll. Three fourth of the doll is hollow while the bottom has the most amount of mass. The center of gravity is close to the heavy … Continue reading Aadisi nodu beelisi nodu-Life lessons from a doll

ಆಡಿಸಿ ನೋಡು ಬೀಳಿಸಿ ನೋಡು-ಬೊಂಬೆಯ ಜೀವನ ಪಾಠ 

Read English post here : Aadisi nodu beelisi nodu-Life lessons from a doll ನನ್ನ ಪ್ರಕಾರ ಈ ಹಾಡು ಕೇಳದೆ ಇರೋ ಕನ್ನಡಿಗರು ಕಡಿಮೆ ನೇ. ಕೆಲ ದಿನಗಳ ಹಿಂದೆ ನನ್ನ ಕಿವಿಗೆ ಈ ಹಾಡು ಒಂದು ಪ್ಲೇಲಿಸ್ಟ್ ನಲ್ಲಿ ಕೇಳಿಸಿತು. ಈ ಹಾಡಿನ ವಿಡಿಯೋ ಲಿ ಒಂದು ಬೋಂಬೆ ಜೊತೆ ಅಣ್ಣಾವ್ರು ಮತ್ತು ಒಂದು ಮಗು ಆಟಾಡೋದನ್ನ ನೋಡಬೊಹುದು. ಆ ಬೋಂಬೆಯನ್ನು ಮೂಲತಃ ತಂಜಾವೂರಿನಲ್ಲಿ ಮಾಡಲಾಗುತ್ತೆ. ಅದರ ವಿಶೇಷ ಏನಂದ್ರೆ, ಅದನ್ನ ಯಾವುದೇ ಕಡೆ ಬಗ್ಗಿಸಿದರು, ಅದು ಮತ್ತೆ ನೆಟ್ಟಗೆ ನಿಲ್ಲುತ್ತೆ. ಬೊಂಬೆಯ ಆಕಾರ ಒಂದು ದೊಡ್ಡ ಮೊಟ್ಟೆ ಥರ ಇರುತ್ತೆ.  ಅದರ … Continue reading ಆಡಿಸಿ ನೋಡು ಬೀಳಿಸಿ ನೋಡು-ಬೊಂಬೆಯ ಜೀವನ ಪಾಠ 

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ

Read English post here : Bhagyada balegara-Conversations with a bangle seller ಈಗಿನ ಕಾಲದಲ್ಲಿ, ನಗರ ನಿವಾಸಿಗಳು ತಮ್ಮ ಅಮ್ಮನಿಗೆ ಬಳೆ ಕಳುಹಿಸೋದು ಬಲು ಸುಲಭ. ದೂರದಲ್ಲಿ ಇದ್ದರೆ, ಫ್ಲಿಪ್ಕಾರ್ಟ್, ಅಮೆಜಾನ್ ಅಥವಾ ದುಡ್ಡು ಕಳ್ಸದ್ರೆ ಅವ್ರೆ ಅಂಗಡಿಲಿ ಬಳೆ ತೊಗೊತಾರೆ. ಯಾರ ಹತ್ರ ಮಾತಾಡ ಬೇಕಿಲ್ಲ, ವಿಳಾಸ ಹೇಳ್ಬೇಕಿಲ್ಲ. ಬಳೆ ಆರಿಸೋಕೆ ಸಮಯ ಬೇಕು ಅಷ್ಟೇ! ‘ಭಾಗ್ಯದ ಬಳೆಗಾರ’ ಜಾನಪದ ಗೀತೆ ನಮ್ಮನ್ನು ಬೇರೊಂದು ಜಾಗ ಹಾಗು ಸರಳವಾದ ಸಮಯಕ್ಕೆ ಕರೆದೊಯ್ಯುತ್ತೆ. ಒಬ್ಬ ನವ ವಿವಾಹಿತ ಹುಡುಗಿ, ಬಳೆಗಾರನಿಗೆ ತನ್ನ ತವರು ಮನೆಗೆ ದಾರಿ ಹೇಗೆ ಹೇಳುತ್ತಾಳೆ … Continue reading ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ

Bhagyada balegara-Conversations with a bangle seller

Read Kannada post here : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ Bhagyada balegara is a popular Kannada folk song. It is actually a conversation between a newlywed young girl and a bangle seller. I’ve lots of thoughts on this song. As I started writing, I realized it cannot be a concise read. So folks interested in just the lyrics please scroll down. In many parts of … Continue reading Bhagyada balegara-Conversations with a bangle seller

ದೀಪದಿಂದ ದೀಪವ / Deepadinda deepava

ಪ್ರಿಯ ಮಿತ್ರರೆ, ದೀಪಾವಳಿ ಹಬ್ಬದ ಶುಭಾಶಗಳು. ಕವಿ ಹಂಸಲೇಖರವರು ದೀಪಾವಳಿಯ ಹಬ್ಬ ಹೇಗೆ ಸಮಾಜವನ್ನು ಒಗ್ಗೂಡಿಸಬಲ್ಲದು, ಎಂಬುವ ವಿಷಯವನ್ನು ಸರಳವಾಗಿ ಹಾಗು ಗಾಧೆ ಮಾತುಗಳ ಮೂಲಕ ತಿಳಿಸುತ್ತಾರೆ. ನಮ್ಮ ಮನಸಿನ ಅಂಧಕಾರವನ್ನು ದೊರಗೊಳಿಸಿ ಜೀವನವನ್ನು ಪ್ರಜ್ವಲಿಸೋಣ. ಈ ದೀಪಾವಳಿಯಂದು, ಸರಯೂ ನದಿ ತೀರದಲ್ಲಿ ಉತ್ತರ ಪ್ರದೇಶದ ಜನ ಒಗ್ಗಟ್ಟಿನಿಂದ ಹಚ್ಚಿದ ಮೂರುಲಕ್ಷ ಮಣ್ಣಿನ ದೀಪಗಳು, ನಮ್ಮ ದೇಶಕ್ಕೆ ಒಂದು ಹೆಮ್ಮೆಯ ವಿಷಯ. ಮೇಲಿರುವ ಚಿತ್ರಕ್ಕೆ ಈ ಹಾಡು ಪರ್ಫೆಕ್ಟ್ ಅಲ್ವಾ?   ಶೀರ್ಷಿಕೆ : ದೀಪದಿಂದ ದೀಪವ ಕವಿ : ಹಂಸಲೇಖ ಪ್ರಾಕಾರ : ಚಿತ್ರಗೀತೆ ; ನಂಜುಂಡಿ ಭಾಷೆ : ಕನ್ನಡ ದೀಪದಿಂದ ದೀಪವ … Continue reading ದೀಪದಿಂದ ದೀಪವ / Deepadinda deepava

ಕಾಯೌ ಶ್ರೀ ಗೌರಿ / Kayo Shri Gowri

ಸಾರಾಂಶ : ಮೈಸೂರು ಸಂಸ್ಥಾನದ ಆಸ್ಥಾನದ ಕವಿ ಶ್ರೀ ಬಸವಪ್ಪ ಶಾಸ್ತ್ರಿಯವರು ೧೮೮೧ ರಲ್ಲಿ, ಕಾಯೌ ಶ್ರೀ ಗೌರಿ ಹಾಡನ್ನು ರಚಿಸಿದರು. ಈ ಹಾಡು ಶಕ್ತಿ ಸ್ವರೂಪಿಆದ ಶ್ರೀ ಚಾಮುಂಡೇಶ್ವರಿ ದೇವಿಗೆ ರಕ್ಷೆಯ ಕೋರಿಕೆ. ದೇವಿಗೆ ಗೌರಿ, ಶಂಕರಿ, ಶಂಭವಿ ಮುಂತಾದ ಹೆಸರುಗಳು. ಕಡೆಯ ಎರಡು ಸಾಲುಗಳನ್ನು ಹಲವಾರು ಬಾರಿ ಅಂದಿನ ಮಹಾರಾಜರ ಹೆಸರನ್ನು ಸೂಚಿಸಲು ಬದಲಾಯಿಸಲಾಗಿದೆ. ಮೈಸೂರು ಸಂಸ್ಥಾನದ ರಾಜ್ಯ ಗೀತೆಯಾಗಿ ಇದನ್ನು ಹಾಡಲಾಗುತಿತ್ತು. ಇಂದಿಗೂ ಕೂಡ ವಿಶೇಷ ಸಂದರ್ಭಗಳಲ್ಲಿ ಈ ಹಾಡನ್ನು ಹಾಡಲಾಗುತ್ತದೆ. ಮೈಸೂರಿನ ಪರಂಪರೆ ನಮ್ಮ ಕರ್ನಾಟಕದಲ್ಲಿ ಉಳಿಯಲಿ ಬೆಳೆಯಲಿ. ಶೀರ್ಷಿಕೆ : ಕಾಯೌ ಶ್ರೀ ಗೌರಿ … Continue reading ಕಾಯೌ ಶ್ರೀ ಗೌರಿ / Kayo Shri Gowri

ಕರುನಾಡ ತಾಯಿ ಸದಾ ಚಿನ್ಮಯಿ / Karunada thayi sada chinmayi

ಶೀರ್ಷಿಕೆ : ಕರುನಾಡ ತಾಯಿ ಸದಾ ಚಿನ್ಮಯಿ ಕವಿ : ಹಂಸಲೇಖ ಪ್ರಾಕಾರ : ಚಿತ್ರಗೀತೆ ಚಿತ್ರ : ನಾನು ನನ್ನ ಹೆಂಡ್ತಿ(೧೯೮೫) ಗಾಯಕ(ಕಿ) : ಸ್. ಪಿ. ಬಾಲಸುಬ್ರಹ್ಮಣ್ಯಂ ಭಾಷೆ : ಕನ್ನಡ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾ ಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು (ಕರುನಾಡ ತಾಯಿ…) ಜೀವ ತಂತಿ … Continue reading ಕರುನಾಡ ತಾಯಿ ಸದಾ ಚಿನ್ಮಯಿ / Karunada thayi sada chinmayi

ಜಯ ಭಾರತ ಜನನಿಯ ತನುಜಾತೆ / Jaya Bharata jananiya tanujate

ಸಾರಾಂಶ : ರಾಷ್ಟ್ರಕವಿ ಕುವೆಂಪು ರಚಿಸಿದ ಈ ಸುಮಧುರ ಗೀತೆ ನಮ್ಮ ಸುವರ್ಣ ಕರ್ನಾಟಕದ ನಾಡಗೀತೆ. ಅರ್ಥಗರ್ಭಿತ ಪದಗಳ ಜೋಡಣೆಯೋ ಅಥವಾ ಮೈಸೂರು ಅನಂತಸ್ವಾಮಿಯವರ ಸಂಗೀತವೋ ಅಥವಾ ಶಾಲೆಗಳಲ್ಲಿ ಹಾಡಿದ ಸವಿನೆನಪೋ ಅಥವಾ ನಮ್ಮ ಅಭಿಮಾನವೋ, ಈ ಗೀತೆ ಹಿರಿಯರಿಗೂ ಮತ್ತು ಕಿರಿಯರಿಗೂ ಅಚ್ಚು ಮೆಚ್ಚು. ಈ ಕನ್ನಡ ರಾಜ್ಯೋತ್ಸವದ ದಿನ, ನೀವು ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ನಾಡಗೀತೆ ಹಾಡಿ ಮತ್ತು ನಿಮ್ಮ ಬಂಧು ಮಿತ್ರರಿಗೂ ಹೇಳಿ; ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಶೀರ್ಷಿಕೆ : ಜಯ ಭಾರತ ಜನನಿಯ ತನುಜಾತೆ ಕವಿ : ಕುವೆಂಪು ಪ್ರಾಕಾರ : ನಾಡಗೀತೆ … Continue reading ಜಯ ಭಾರತ ಜನನಿಯ ತನುಜಾತೆ / Jaya Bharata jananiya tanujate

ನೀನಿಲ್ಲದೆ ನನಗೇನಿದೆ / Neenillade nanagenide

  Summary : This popular Kannada Bhavageethe, touches many hearts. The poet is a famous Kannada Movie song lyricist, M. N. Vyasa Rao. The poet says he has nothing in life without the presence of ‘the one’. While all his dreams seem to be trapped, mind is still rooted in ‘the one’. This long wait after separation is heartbreaking.  ‘The one’ doesn’t seem to understand his heart’s … Continue reading ನೀನಿಲ್ಲದೆ ನನಗೇನಿದೆ / Neenillade nanagenide

ನಾನು ಹಡೆದವ್ವ / Naanu hadedavva

Summary : Naanu hadedavva is a song about Mother nature’s pain. She sings to us, her own axe wielding children. Since time immemorial she has lived like a queen but now lives on with a hundred wounds on her body. She has looked after every living being on earth for many many years, expecting nothing in return. Only to be burnt with fire. This song used to be … Continue reading ನಾನು ಹಡೆದವ್ವ / Naanu hadedavva